¡Sorpréndeme!

ಜಮೀರ್ ಗೆಸ್ಟ್ ಹೌಸ್ ಮೇಲೆ ನಿಖಿಲ್ ಅಭಿಮಾನಿಗಳ ದಾಳಿ, ಎಲ್ಲವೂ ಪುಡಿ ಪುಡಿ | Oneindia Kannada

2021-06-10 13 Dailymotion

ಸದಾಶಿವನಗರದಲ್ಲಿರುವ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರ ಗೆಸ್ಟ್ ಹೌಸ್ ಮೇಲೆ ನಿಖಿಲ್ ಕುಮಾರಸ್ವಾಮಿ ಬೆಂಬಲಿಗರು ದಾಳಿ ನಡೆಸಿ ಪಿಠೋಪಕರಣಗಳನ್ನು ಧ್ವಂಸಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ

The quarrel between Karnataka youth jds president Nikhil Kumaraswamy and Chamrajpet Congress MLA Zameer Ahmed followers